ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಗ್ ಟ್ವಿಸ್ಟ್! ಕಾಂಗ್ರೆಸ್ಗೆ ‘ಆತ್ಮಸಾಕ್ಷಿ’ ಮತ ಹಾಕಿದ ಎಸ್.ಟಿ. ಸೋಮಶೇಖರ್; ಜಿಟಿಡಿ ಬಗ್ಗೆ ಗೋವಿಂದರಾಜು ವಿಶ್ವಾಸ
ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಸಂಚಲನ: ಕಾಂಗ್ರೆಸ್ಗೆ ಬಂಪರ್ ಲಾಭವೇ? ಎಸ್.ಟಿ. ಸೋಮಶೇಖರ್ ನಡೆ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ! ಕರ್ನಾಟಕ ರಾಜಕೀಯದಲ್ಲಿ ವಿಧಾನ ಪರಿಷತ್ ಚುನಾವಣೆಗಳು ಸಾಮಾನ್ಯವಾಗಿ …