ಸಲ್ಮಾನ್ ಖಾನ್ ಫಾರ್ಮ್ಹೌಸ್ಗೆ ಎಂಟ್ರಿ ಸಿಗೋದು ಹೇಗೆ? ಒಳಗೆ ಹೋದ ಮೇಲೆ ಹೊರಬರಲು ‘ಭಾಯ್’ ಅನುಮತಿ ಕಡ್ಡಾಯ ಎಂದ ಆಯುಷ್ ಶರ್ಮಾ!
ಸಲ್ಮಾನ್ ಖಾನ್ ಫಾರ್ಮ್ಹೌಸ್ಗೆ ಹೋಗೋದು ಸುಲಭ ಅಲ್ಲ! ಒಳಗೆ ಹೋದ ಮೇಲೆ ಹೊರಬರಲು ‘ಭಾಯ್’ ಅನುಮತಿ ಬೇಕಂತೆ; ಆಯುಷ್ ಶರ್ಮಾ ಬಿಚ್ಚಿಟ್ಟ ರಹಸ್ಯ ಬಾಲಿವುಡ್ನಲ್ಲಿ ‘ಭಾಯ್ಜಾನ್’ ಎಂದೇ …