ಬೆಂಗಳೂರು ವಾಹನ ಸವಾರರಿಗೆ ಬಿಗ್ ಅಲರ್ಟ್! ಜುಲೈ 10ರಿಂದ ರಸ್ತೆಬದಿ ನಿಲ್ಲಿಸಿದ ಗುರುತು ಇಲ್ಲದ ವಾಹನಗಳ ತೆರವು, ಬಳಿಕ ಹರಾಜು
ಬೆಂಗಳೂರು ವಾಹನ ಸವಾರರಿಗೆ ಎಚ್ಚರಿಕೆ! ಜುಲೈ 10ರಿಂದ ರಸ್ತೆಬದಿ ನಿಲ್ಲಿಸಿದ ವಾಹನಗಳ ವಿರುದ್ಧ ದೊಡ್ಡ ಕಾರ್ಯಾಚರಣೆ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಮತ್ತು ರಸ್ತೆ ಒತ್ತುವರಿ ಸಮಸ್ಯೆಗಳನ್ನು …