Telegram Join My Telegram WhatsApp Join My WhatsApp

About us

ನಮ್ಮ ‘ಕನ್ನಡ ಉದ್ಯೋಗ’ ಬ್ಲಾಗ್‌ಗೆ ಸುಸ್ವಾಗತ. ಕರ್ನಾಟಕದ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗೂ ಸರಿಯಾದ ಸಮಯಕ್ಕೆ ನಿಖರವಾದ ಕೆಲಸದ ಮಾಹಿತಿ ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ.

KPSC, ಪೊಲೀಸ್ ಇಲಾಖೆ, ಬ್ಯಾಂಕಿಂಗ್, ಶಿಕ್ಷಕರ ನೇಮಕಾತಿ, ಹಾಗೂ ಬೆಂಗಳೂರಿನ ಪ್ರಮುಖ ಐಟಿ (IT) ಮತ್ತು ಪ್ರೈವೇಟ್ ಕಂಪನಿಗಳ ಕೆಲಸದ ವಿವರಗಳನ್ನು ನಾವು ಸರಳ ಕನ್ನಡದಲ್ಲಿ ಪ್ರಕಟಿಸುತ್ತೇವೆ. ನಮ್ಮ ವೆಬ್‌ಸೈಟ್‌ನಲ್ಲಿ ಕೇವಲ ಅಧಿಕೃತ (Official Notification) ಮಾಹಿತಿಗಳನ್ನು ಮಾತ್ರ ನೀಡಲಾಗುತ್ತದೆ. ನಾವು ದೈನಂದಿನ ಕೆಲಸದ ಮಾಹಿತಿಗಳನ್ನು ನಿಮ್ಮೊಂದಿಗೆ ನೇರವಾಗಿ ಪೋಸ್ಟ್ ಮಾಡುತ್ತೇವೆ.